freedom ride
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಸ್ವಾತಂತ್ರ್ಯ ಸವಾರಿ; ವರ್ಣಭೇದನೀತಿಯ ವಿರುದ್ಧ ವ್ಯವಸ್ಥಿತವಾಗಿ ಸಾರ್ವಜನಿಕ ಬಸ್ಸುಗಳಲ್ಲಿ ನಡೆಸುವ ಪ್ರಯಾಣ.